ಮಂಡಿಹಳ್ಳಿ ಶ್ರೀಧರಮೂರ್ತಿಯವರು ಜೂನ ೧೯೨೧ರಲ್ಲಿ ಜನಿಸಿದರು. ಇವರು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸುಮಾರು ೨೩ ವರ್ಷ ಸೇವೆ ಸಲ್ಲಿಸಿದರು. ಕೆಲಕಾಲ ‘ಸರ್ವೋದಯ’ ಪತ್ರಿಕೆಯ ಸಂಪಾದಕರಾಗಿದ್ದರು. ಇವರ ಕೆಲವು ಕೃತಿಗಳು: ಗಣಪತಿ ಹನುಮಂತ ಹೊಯ್ಸಳೇಶ್ವರ ವಿಷ್ಣುವರ್ಧನ ನೆರೆಹೊರೆಯವರು ಅರುವತ್ನಾಲ್ಕು ಕಲೆಗಳು ವಾತ್ಸಾಯನ ಕಾಮಸೂತ್ರ ಕೊಕ್ಕೋಕನ ರತಿರಹಸ್ಯ ಗಾಣಗಾಪುರ ಚಿತ್ರದುರ್ಗ